|ಕನ್ನಡ ಚಲನ ಚಿತ್ರ ಒಂದೇ ಗೂಡಿನ ಹಕ್ಕಿಗಳು, ರಾಜಾಚಂದ್ರ ನಿರ್ದೇಶನ ಮತ್ತು ದ್ವಾರಕೀಶ್ ನಿರ್ಮಾಪಣ ಮಾಡಿರುವ ೧೯೮೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಾನಂದ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್ , ವಿಕ್ರಮ್ ಮತ್ತು ಲಕ್ಷ್ಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಪ್ರಭಾಕರ್ , ವಿಕ್ರಮ್ ನಾಯಕಿ(ಯರು) = ಲಕ್ಷ್ಮಿ ಶುಭ ಸತೀಶ್ ವಿಜಯರಂಜಿನಿ ಉಮಾಶ್ರೀ ಲೋಕನಾಥ್ == ಹಾಡಗಳು == ಮನಸು ಮನಸು ಬೆರೆತ ಮೇಲೆ ಅಣ್ಣ ಅತ್ತಿಗೆ ಒಂದೇ ಗೂಡಿನ ಹಕ್ಕಿಗಳೆಲ್ಲ ನನ್ನ ಕಂದ == ಉಲ್ಲೇಖಗಳು ==